ab urbe condita ಆಬ್‍ ಅರ್ಬಿ ಕಾನ್ಡಿಟ
ಕ್ರಿಯಾವಿಶೇಷಣ

(ತಾರೀಖಿನ ವಿಷಯದಲ್ಲಿ) ರೋಮ್‍ ನಗರದ ಸ್ಥಾಪನೆಯಿಂದ (ಕ್ರಿಸ್ತಪೂರ್ವ 753) ಎಣಿಕೆ ಮಾಡಲಾಗುವ (ಸಂಕ್ಷಿಪ್ತ A.U.C.).